Contact: +91 8244265710
 

ಧಾರ್ಮಿಕ ಪ್ರಾಶಸ್ತ್ಯ

  • ಸಿಖ್‌ಧರ್ಮ

    ಸಿಖ್‌ಧರ್ಮ

    ಗೋ ಸಂರಕ್ಷಣೆಗೆ ಸಿಖ್ಖರು ಮಿಡಿದದ್ದು ಹೀಗೆ ಖಾಲ್ಸಾ ಪಂಥವನ್ನು ಅರ್ಥ, ಧರ್ಮ, ಗೋವು, ಬ್ರಾಹ್ಮಣ, ದೀನ-ದುಃಖಿಗಳ ರಕ್ಷಣೆಗಾಗಿ ಸ್ಥಾಪಿಸಲಾಗಿದೆ ಎಂದು ೧೦ನೇ ಗುರು ಗೋವಿಂದಸಿಂಗರು ಪಂಡಿತ ಪೃಥ್ವೀರಾಜರಿಗೆ ಸ್ಪಷ್ಟಪಡಿಸುತ್ತಾರೆ. ಗುರು ಗೋವಿಂದಸಿಂಗರ ಮೊದಲ ಗುರುಗಳಿಗೆ ಕೇವಲ ಗೋಹತ್ಯೆ ಮಾತ್ರವಲ್ಲ, ಪ್ರಾಣಿ ಹತ್ಯೆಯ ಬಗೆಗೂ ಸಂಪೂರ್ಣ ವಿರೋಧವಿತ್ತು. ಪಂಜಾಬದಲ್ಲಿ ಸ್ಥಾಪಿಸಲಾಗಿದ್ದ […]

    continue reading →
     
  • ಬೌದ್ಧಧರ್ಮ

    ಬೌದ್ಧಧರ್ಮ

    ಗೋಪಾಲನೆಯ ಕುರಿತಾಗಿ ಬೌದ್ಧಧರ್ಮ ಗೌತಮ ಬುದ್ಧ ಜನತೆಗೆ ಗೋವಂಶದ ಉಪಯೋಗ, ಮಹತ್ತ್ವಗಳನ್ನು ಹೇಳುತ್ತ, ಗೋವಧೆ ಮಾಡಬಾರದೆಂದು ತಿಳಿಹೇಳುತ್ತಿದ್ದನು ಹಾಗೂ ಗೋಪಾಲನೆಗೆ ಸರ್ವೋಚ್ಚ ಸ್ಥಾನವನ್ನು ನೀಡಿದ್ದನು. ಯಥಾ ಮಾತಾ ಸಿತಾ ಭ್ರಾತಾ ಅಜ್ಞೇ ವಾಪಿ ಚ ಜ್ಞಾತಕಾ | ಗಾವೋ ಮೇ ಪರಮಾ ಮಿತ್ತಾ ಯಾತು ಜಜಾಯಂತಿ […]

    continue reading →
     
  • ಸರ್ವದೇವಮಯೀ

    ಸರ್ವದೇವಮಯೀ

    ಸರ್ವದೇವಮಯೀ ಗೋವು   ಗೋವಿನ ಅಣುಅಣುವೂ ದೇವತೆಗಳ ಆವಾಸ. ಒಂದಲ್ಲ, ಎರಡಲ್ಲ ಬರೋಬ್ಬರಿ ೩೩ ಕೋಟಿ ದೇವತೆಗಳ ವಾಸ. ಅಷ್ಟೇ ಅಲ್ಲದೇ,ಗವಾಂ ಅಂಗೇಷು ತಿಷ್ಠಂತಿ ಭುವನಾನಿ ಚತುರ್ದಶ – ಗೋವಿನ ಅಂಗಾಂಗಗಳಲ್ಲಿ ೧೪ ಲೋಕಗಳೂ ನೆಲೆಸಿವೆ ಎಂದು ಸ್ಮೃತಿ ಹೇಳುತ್ತದೆ. ಗೋವಿನ ಸರ್ವದೇವಮಯೀ […]

    continue reading →
     
  • ಜೈನಧರ್ಮ

    ಜೈನಧರ್ಮ

    ಜೈನಧರ್ಮ ಗೋ ಸಂರಕ್ಷಣೆಯ ನಿಟ್ಟಿನಲ್ಲಿ… ಜೈನಧರ್ಮದ ಮಾರ್ಗ ಸ್ವಭಾವ ಸಹಜವಾಗಿಯೇ ಅಹಿಂಸೆ. ಹಾಗಾಗಿ ಗೋವುಗಳೇನು, ಉಳಿದ ಪಶು-ಪಕ್ಷಿಗಳನ್ನೂ ಹಿಂಸಿಸುವ ನಡೆ ಅವರಿಗೆ ಬೇಕಿಲ್ಲ. ಜೈನಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಅದು. ಜೈನ ಶ್ರಾವಕರು ಗೋ ಸಂರಕ್ಷಣೆಯಲ್ಲಿ ಸಕ್ರಿಯರಾಗಿದ್ದರು. ಸಾಮಾನ್ಯವಾಗಿ ಕೃಷಿಯಲ್ಲಿ ತೊಡಗಿರುತ್ತಿದ್ದ ಶ್ರಾವಕರಿಗೆ […]

    continue reading →
     
  • ಹಿಂದೂಧರ್ಮ

    ಹಿಂದೂಧರ್ಮ

    ಹಿಂದೂಗಳಲ್ಲಿ ದೇವರಿಗೂ ದೇವತೆಯಾಗಿರುವವಳು ಗೋಮಾತೆ. ’ಸರ್ವದೇವಮಯೀ’ ಪಟ್ಟವನ್ನೂ ಅಲಂಕರಿಸಿದ್ದಾಳೆ. ಬೆಳಗು ಪ್ರಾರಂಭವಾಗುವುದೇ ಗೋ ದರ್ಶನದಿಂದ. ಹಬ್ಬ-ಹರಿದಿನಗಳಲ್ಲೂ ಗೋವಿಗೆ ಮೊದಲ ಆದ್ಯತೆ. ಸಂಕ್ರಾಂತಿ, ದೀಪಾವಳಿಗಳು ಗೋವಿನದೇ ಹಬ್ಬಗಳು. ಪೂಜೆ, ಹೋಮ, ಹವನಾದಿಗಳ ವೇದಿಕೆಯ ಶುದ್ಧಿ, ಹವಿಸ್ಸು, ಪ್ರಸಾದಕ್ಕೆ ಗೋವಿನ ಉತ್ಪನ್ನಗಳಿಲ್ಲದೇ ಮುಂದಿನ ಮಾತಿಲ್ಲ. ಹೀಗೆ ಗೋವು ನಮ್ಮ ಬದುಕಿನ ಅಣುಅಣುವಿನಲ್ಲೂ ಸೂರೆಗೊಂಡಿದೆ. ವೇದ, ಪುರಾಣಾದಿಗಳಲ್ಲಿ […]

    continue reading →