Contact: +91 8244265710
 

ಗೋವಿನ ಪಾತ್ರ

  • ಅರ್ಥ ವ್ಯವಸ್ಥೆಯಲ್ಲಿ

    ಅರ್ಥ ವ್ಯವಸ್ಥೆಯಲ್ಲಿ

    ಗೋವು ಅರ್ಥವ್ಯವಸ್ಥೆಯ ಆಧಾರಸ್ತಂಭ ದೇಶದ ೭೦%ರಷ್ಟು ಮಂದಿಗೆ ಕೃಷಿ ಅನ್ನ ನೀಡುತ್ತಿದೆ. ೨%ರಷ್ಟು ಕೃಷಿಕರನ್ನು ಬಿಟ್ಟು ಉಳಿದವರೆಲ್ಲರೂ ಗೋ ಆಧಾರಿತ ಬೇಸಾಯವನ್ನು ಮಾಡುತ್ತಾರೆ. ಭಾರತ ಜಾಗತಿಕ ಮಟ್ಟದ ಹಾಲು ಉತ್ಪಾದನೆಯಲ್ಲಿ ನಂ.೧ ಸ್ಥಾನವನ್ನು ಅಲಂಕರಿಸಿದೆ. ೧೯೯೮-೯೯ರಲ್ಲಿ ೭೫ ದಶಲಕ್ಷ ಟನ್ ಹಾಲನ್ನು […]

    continue reading →
     
  • ಭಾವನಾತ್ಮಕ ನೆಲೆಯಲ್ಲಿ

    ಭಾವನಾತ್ಮಕ ನೆಲೆಯಲ್ಲಿ

    ಮಾತೆಯ ಮಮತೆ

    continue reading →
     
  • ಧಾರ್ಮಿಕ ಕಲಾಪಗಳಲ್ಲಿ

    ಧಾರ್ಮಿಕ ಕಲಾಪಗಳಲ್ಲಿ

    ಧಾರ್ಮಿಕ ಆಚರಣೆಗಳಲ್ಲಿ ಗೋವಿನ ಪಾತ್ರ ನಮ್ಮ ಸಂಸ್ಕೃತಿ ಗೋವು-ಗೋಶಾಲೆ ಮತ್ತು ದೇವರು-ದೇವಸ್ಥಾನಗಳ ಸಂಬಂಧದ ಬಂಧವನ್ನು ಗಟ್ಟಿಯಾಗಿ ಪ್ರತಿಪಾದಿಸಿದೆ. ಧಾರ್ಮಿಕ ಕಲಾಪಗಳಲ್ಲಿ ಗೋವು : ಗೋವಿಗೆ ತುಲಾಭಾರ ಸೇವೆ ಗೋವು ’ಸರ್ವದೇವಮಯೀ’ ಪಟ್ಟವನ್ನು ಅಲಂಕರಿಸಿದೆ. ಬೆಳಗು ಪ್ರಾರಂಭವಾಗುವುದು ಗೋ ದರ್ಶನದಿಂದ. ಗೋಪೂಜೆ, ಗೋಗ್ರಾಸ ನಿತ್ಯದ ಉಪಾಸನೆಗಳಾಗಿವೆ. ಹಬ್ಬ-ಹರಿದಿನಗಳಲ್ಲಿ […]

    continue reading →
     
  • ಯುದ್ಧರಂಗದಲ್ಲಿ

    ಮಾನವರ ಯುದ್ಧರಂಗದಲ್ಲಿ ಗೋವುಗಳ ಸೆಣೆಸಾಟ ಗೋವು ನಮ್ಮ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿದ್ದು ಮಾತ್ರವಲ್ಲದೇ ನಮ್ಮ-ನಮ್ಮಗಳ ಯುದ್ಧರಂಗದಲ್ಲಿ ನಮಗಾಗಿ ಹೋರಾಡಿದ ದಾಖಲೆಯೂ ಇದೆ. ದಾಖಲಾದ ಸಮರಗಳು : ಮೈಸೂರಿನಲ್ಲಿ ಹೈದರಾಲಿ ಆಳುತ್ತಿದ್ದ ಕಾಲ ಅದು. ಹೈದರಾಬಾದಿನ ನಿಜಾಮ ಚಿತ್ರದುರ್ಗದ ಕೋಟೆಯ ಮೇಲೆ ಧಾಳಿ […]

    continue reading →
     
  • ಉದ್ಯಮದಲ್ಲಿ

    ಉದ್ಯಮದಲ್ಲಿ

    ಗವ್ಯೋದ್ಯಮ ಸಾಧ್ಯತೆ – ದೇಶೀ ಆಕಳ ಹಾಲು, ಮೊಸರು, ಬೆಣ್ಣೆ, ತುಪ್ಪ ; ಬಗೆಬಗೆಯ ತಿಂಡಿ-ತಿನಿಸು ; ಕ್ಯಾನ್ಸರ್, ರಕ್ತದೊತ್ತಡ,ಸಕ್ಕರೆ ಕಾಯಿಲೆ, ಹೃದಯ ರೋಗ, ನರರೋಗ, ಮಾನಸಿಕ ರೋಗ, ಚರ್ಮರೋಗ, ಕಣ್ಣು-ಕಿವಿ-ಮೂಗಿನ ತೊಂದರೆ, ಜ್ವರ, ನೋವು ನಿವಾರಣೆ, ತಲೆನೋವು, ಶೀತ-ನೆಗಡಿ, ಕೂದಲು ಉದುರುವ ಸಮಸ್ಯೆಗಳಿಗೆ ಗವ್ಯೋತ್ಪನ್ನ ಸಿದ್ಧ ಔಷಧ ; ಸಾಬೂನು, ಶ್ಯಾಂಪೂ,ಸೌಂದರ್ಯ ವರ್ಧಕಗಳ ತಯಾರಿಯಲ್ಲಿ ಗವ್ಯೋತ್ಪನ್ನವಿದ್ದರೆ ಅದರ ಮಾತೇ ಬೇರೆ ; ವ್ಯವಸಾಯಕ್ಕೆ ಬೇಕಾದ ಗೊಬ್ಬರ,ಕೀಟನಾಶಕ, ಕಳೆ ನಿಯಂತ್ರಕವಾಗಿಯೂ ಸೈ ; ಅಡಿಗೆ ಅನಿಲ, ವಿದ್ಯುತ್ ಉತ್ಪಾದನೆ ಎಲ್ಲವೂ ಸಾಧ್ಯ. […]

    continue reading →
     
  • ಔಷಧದಲ್ಲಿ

    ಔಷಧದಲ್ಲಿ

    ಚಲಿಸುವ ಔಷಧಾಲಯದ ಚಿತ್ರಗಳು   ಗವ್ಯೋತ್ಪನ್ನಗಳು     ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸುತ್ತದೆ – ಆರೋಗ್ಯವೆಂದರೆ ಅದು ದೈಹಿಕ, ಮಾನಸಿಕ,ಆಧ್ಯಾತ್ಮಿಕ ಹಾಗೂ ಸಾಮಾಜಿಕತೆಯ ಪರಿಪೂರ್ಣ ಸ್ಥಿತಿ. ಕೇವಲ ರೋಗವಿಲ್ಲದಿರುವಿಕೆ ಮಾತ್ರವಲ್ಲ. ಅದೇ ಸಂಸ್ಥೆ ಮತ್ತೊಂದು ಕಡೆ ಹೇಳುತ್ತದೆ – ೨೦೨೦ರ ವೇಳೆಯಲ್ಲಿ […]

    continue reading →
     
  • ಆಹಾರದಲ್ಲಿ

    ಆಹಾರದಲ್ಲಿ ಗೋವಿನ ಪಾತ್ರ ಊಟದ ಆರಂಭದಿಂದ ಅಂತ್ಯದವರೆಗೂ   ಹಾಲುಣಿಸುವ ಹೆತ್ತಬ್ಬೆಯೂ ತನ್ನ ದೇಹ ಪುಷ್ಟಿಗಾಗಿ ಹಾಲು ಕುಡಿಯುತ್ತಾಳೆ. ಮಗುವಿಗೆ ಹೆಚ್ಚೆಂದರೆ ಎರಡು ವರ್ಷಗಳವರೆಗೆ ತಾಯಿಯ ಎದೆ ಹಾಲು ಲಭ್ಯ. ಆನಂತರ ಜೀವನಪೂರ್ತಿ ಬೇಕಾಗಿರುವ ಹಾಲಿಗಾಗಿ ಗೋವಿಗೆ ಶರಣುಹೋಗದೇ ಬೇರೆ ದಾರಿಯಿಲ್ಲ. […]

    continue reading →
     
  • ಸಾಗಾಟದಲ್ಲಿ

    ಸಾಗಾಟದಲ್ಲಿ

    ಎತ್ತಿನ ಗಾಡಿಗಳ ಸಾಗಾಟ   ಹಳ್ಳಿಗಳ ನಾಡು ಭಾರತ. ೬ ಲಕ್ಷ ಹಳ್ಳಿಗಳ ದೇಶ. ಹಾಗಾಗಿ ಡಾಂಬರು ರಸ್ತೆ, ವಾಹನಗಳು ತಲುಪದ ಪ್ರದೇಶಗಳೂ ಯಥೇಚ್ಛ. ಅಲ್ಲೆಲ್ಲ ಒಂದೆತ್ತು, ಎರಡೆತ್ತಿನ ಚಕ್ಕಡಿಗಳದ್ದೇ ಕಾರುಬಾರು. ಕುದುರೆ ಗಾಡಿಗಳು ಹೋಗಲಾಗದಲ್ಲಿಯೂ, ಅಂದರೆ ಗುಡ್ಡಗಾಡಿನಲ್ಲೂ ಎತ್ತಿನ ಗಾಡಿಗಳಿಗೆ ಸಲೀಸು.   ಎತ್ತಿನ […]

    continue reading →
     
  • ಕೃಷಿಯಲ್ಲಿ

    ಕೃಷಿಯಲ್ಲಿ

    ಗೋ ಆಧಾರಿತ ಕೃಷಿಯ ಖುಷಿ ಗೋವನ್ನು ಆಧರಿಸಿದ ಕೃಷಿ ಭಾರತದ ಕೃಷಿ ವೈವಿಧ್ಯಮಯ. ಇಲ್ಲಿ ಬೆಳೆಯದ ಪದಾರ್ಥ ಎಂಬುದೇ ಇಲ್ಲ. ಬೇಳೆ-ಕಾಳು, ಸೊಪ್ಪು-ಸದೆ, ಕಾಯಿ-ಪಲ್ಲೆ, ಹಣ್ಣು-ಹೂವು, ಹತ್ತಿ-ರೇಷ್ಮೆ ಎಲ್ಲದಕ್ಕೂ ನಮ್ಮ ಭೂಮಿ ತನ್ನನ್ನು ತಾನು ಒಡ್ಡಿಕೊಂಡಿದೆ. ನಮ್ಮಲ್ಲಿ ಇಂದಿಗೂ ಸುಮಾರು ೭೦%ರಷ್ಟು ಜನ ಕೃಷಿ ಕಾಯಕವನ್ನೇ ನಂಬಿ […]

    continue reading →
     
  • ಪಾರಿಸಾರಿಕವಾಗಿ

    ಗೋವಿನ ಪರಿಸರ ಕಾಳಜಿ ಅದು ಕೃಷಿ, ಸಾಗಾಟ, ಆಹಾರ, ಔಷಧ, ಉದ್ಯಮ ಯಾವುದೇ ಇರಬಹುದು, ಅಲ್ಲಿ ಗೋವಿನ ಪಾತ್ರ ಇದೆ ಎಂದಾದರೆ ಪಾರಿಸಾರಿಕ ಕಾಳಜಿಯ ಬಗೆಗೆ ಪ್ರಶ್ನೆ ಮಾಡುವ ಅಗತ್ಯವೇ ಇಲ್ಲ. ಅದಕ್ಕಾಗಿಯೇ ಗೋ ಆಧಾರಿತ ಪುರೋಗತಿಯನ್ನು ‘ಸುಸ್ಥಿರ ಅಭಿವೃದ್ಧಿಯ ಮಾದರಿ’ಎಂದೂ ಹೇಳುವುದುಂಟು. ಅದೆಲ್ಲದರ ಹೊರತಾಗಿಯೂ ಗೋ ಕೇಂದ್ರಿತ ನಾಗರಿಕತೆ […]

    continue reading →