Contact: +91 8244265710
 

Post Tagged with: "Cow"

  • ಯುದ್ಧರಂಗದಲ್ಲಿ

    ಮಾನವರ ಯುದ್ಧರಂಗದಲ್ಲಿ ಗೋವುಗಳ ಸೆಣೆಸಾಟ ಗೋವು ನಮ್ಮ ದಿನನಿತ್ಯದ ಅಗತ್ಯತೆಗಳನ್ನು ಪೂರೈಸಿದ್ದು ಮಾತ್ರವಲ್ಲದೇ ನಮ್ಮ-ನಮ್ಮಗಳ ಯುದ್ಧರಂಗದಲ್ಲಿ ನಮಗಾಗಿ ಹೋರಾಡಿದ ದಾಖಲೆಯೂ ಇದೆ. ದಾಖಲಾದ ಸಮರಗಳು : ಮೈಸೂರಿನಲ್ಲಿ ಹೈದರಾಲಿ ಆಳುತ್ತಿದ್ದ ಕಾಲ ಅದು. ಹೈದರಾಬಾದಿನ ನಿಜಾಮ ಚಿತ್ರದುರ್ಗದ ಕೋಟೆಯ ಮೇಲೆ ಧಾಳಿ […]

    continue reading →
     
  • ಉದ್ಯಮದಲ್ಲಿ

    ಉದ್ಯಮದಲ್ಲಿ

    ಗವ್ಯೋದ್ಯಮ ಸಾಧ್ಯತೆ – ದೇಶೀ ಆಕಳ ಹಾಲು, ಮೊಸರು, ಬೆಣ್ಣೆ, ತುಪ್ಪ ; ಬಗೆಬಗೆಯ ತಿಂಡಿ-ತಿನಿಸು ; ಕ್ಯಾನ್ಸರ್, ರಕ್ತದೊತ್ತಡ,ಸಕ್ಕರೆ ಕಾಯಿಲೆ, ಹೃದಯ ರೋಗ, ನರರೋಗ, ಮಾನಸಿಕ ರೋಗ, ಚರ್ಮರೋಗ, ಕಣ್ಣು-ಕಿವಿ-ಮೂಗಿನ ತೊಂದರೆ, ಜ್ವರ, ನೋವು ನಿವಾರಣೆ, ತಲೆನೋವು, ಶೀತ-ನೆಗಡಿ, ಕೂದಲು ಉದುರುವ ಸಮಸ್ಯೆಗಳಿಗೆ ಗವ್ಯೋತ್ಪನ್ನ ಸಿದ್ಧ ಔಷಧ ; ಸಾಬೂನು, ಶ್ಯಾಂಪೂ,ಸೌಂದರ್ಯ ವರ್ಧಕಗಳ ತಯಾರಿಯಲ್ಲಿ ಗವ್ಯೋತ್ಪನ್ನವಿದ್ದರೆ ಅದರ ಮಾತೇ ಬೇರೆ ; ವ್ಯವಸಾಯಕ್ಕೆ ಬೇಕಾದ ಗೊಬ್ಬರ,ಕೀಟನಾಶಕ, ಕಳೆ ನಿಯಂತ್ರಕವಾಗಿಯೂ ಸೈ ; ಅಡಿಗೆ ಅನಿಲ, ವಿದ್ಯುತ್ ಉತ್ಪಾದನೆ ಎಲ್ಲವೂ ಸಾಧ್ಯ. […]

    continue reading →
     
  • ಔಷಧದಲ್ಲಿ

    ಔಷಧದಲ್ಲಿ

    ಚಲಿಸುವ ಔಷಧಾಲಯದ ಚಿತ್ರಗಳು   ಗವ್ಯೋತ್ಪನ್ನಗಳು     ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸುತ್ತದೆ – ಆರೋಗ್ಯವೆಂದರೆ ಅದು ದೈಹಿಕ, ಮಾನಸಿಕ,ಆಧ್ಯಾತ್ಮಿಕ ಹಾಗೂ ಸಾಮಾಜಿಕತೆಯ ಪರಿಪೂರ್ಣ ಸ್ಥಿತಿ. ಕೇವಲ ರೋಗವಿಲ್ಲದಿರುವಿಕೆ ಮಾತ್ರವಲ್ಲ. ಅದೇ ಸಂಸ್ಥೆ ಮತ್ತೊಂದು ಕಡೆ ಹೇಳುತ್ತದೆ – ೨೦೨೦ರ ವೇಳೆಯಲ್ಲಿ […]

    continue reading →
     
  • ಆಹಾರದಲ್ಲಿ

    ಆಹಾರದಲ್ಲಿ ಗೋವಿನ ಪಾತ್ರ ಊಟದ ಆರಂಭದಿಂದ ಅಂತ್ಯದವರೆಗೂ   ಹಾಲುಣಿಸುವ ಹೆತ್ತಬ್ಬೆಯೂ ತನ್ನ ದೇಹ ಪುಷ್ಟಿಗಾಗಿ ಹಾಲು ಕುಡಿಯುತ್ತಾಳೆ. ಮಗುವಿಗೆ ಹೆಚ್ಚೆಂದರೆ ಎರಡು ವರ್ಷಗಳವರೆಗೆ ತಾಯಿಯ ಎದೆ ಹಾಲು ಲಭ್ಯ. ಆನಂತರ ಜೀವನಪೂರ್ತಿ ಬೇಕಾಗಿರುವ ಹಾಲಿಗಾಗಿ ಗೋವಿಗೆ ಶರಣುಹೋಗದೇ ಬೇರೆ ದಾರಿಯಿಲ್ಲ. […]

    continue reading →
     
  • ಸಾಗಾಟದಲ್ಲಿ

    ಸಾಗಾಟದಲ್ಲಿ

    ಎತ್ತಿನ ಗಾಡಿಗಳ ಸಾಗಾಟ   ಹಳ್ಳಿಗಳ ನಾಡು ಭಾರತ. ೬ ಲಕ್ಷ ಹಳ್ಳಿಗಳ ದೇಶ. ಹಾಗಾಗಿ ಡಾಂಬರು ರಸ್ತೆ, ವಾಹನಗಳು ತಲುಪದ ಪ್ರದೇಶಗಳೂ ಯಥೇಚ್ಛ. ಅಲ್ಲೆಲ್ಲ ಒಂದೆತ್ತು, ಎರಡೆತ್ತಿನ ಚಕ್ಕಡಿಗಳದ್ದೇ ಕಾರುಬಾರು. ಕುದುರೆ ಗಾಡಿಗಳು ಹೋಗಲಾಗದಲ್ಲಿಯೂ, ಅಂದರೆ ಗುಡ್ಡಗಾಡಿನಲ್ಲೂ ಎತ್ತಿನ ಗಾಡಿಗಳಿಗೆ ಸಲೀಸು.   ಎತ್ತಿನ […]

    continue reading →
     
  • ಕೃಷಿಯಲ್ಲಿ

    ಕೃಷಿಯಲ್ಲಿ

    ಗೋ ಆಧಾರಿತ ಕೃಷಿಯ ಖುಷಿ ಗೋವನ್ನು ಆಧರಿಸಿದ ಕೃಷಿ ಭಾರತದ ಕೃಷಿ ವೈವಿಧ್ಯಮಯ. ಇಲ್ಲಿ ಬೆಳೆಯದ ಪದಾರ್ಥ ಎಂಬುದೇ ಇಲ್ಲ. ಬೇಳೆ-ಕಾಳು, ಸೊಪ್ಪು-ಸದೆ, ಕಾಯಿ-ಪಲ್ಲೆ, ಹಣ್ಣು-ಹೂವು, ಹತ್ತಿ-ರೇಷ್ಮೆ ಎಲ್ಲದಕ್ಕೂ ನಮ್ಮ ಭೂಮಿ ತನ್ನನ್ನು ತಾನು ಒಡ್ಡಿಕೊಂಡಿದೆ. ನಮ್ಮಲ್ಲಿ ಇಂದಿಗೂ ಸುಮಾರು ೭೦%ರಷ್ಟು ಜನ ಕೃಷಿ ಕಾಯಕವನ್ನೇ ನಂಬಿ […]

    continue reading →
     
  • ಪಾರಿಸಾರಿಕವಾಗಿ

    ಗೋವಿನ ಪರಿಸರ ಕಾಳಜಿ ಅದು ಕೃಷಿ, ಸಾಗಾಟ, ಆಹಾರ, ಔಷಧ, ಉದ್ಯಮ ಯಾವುದೇ ಇರಬಹುದು, ಅಲ್ಲಿ ಗೋವಿನ ಪಾತ್ರ ಇದೆ ಎಂದಾದರೆ ಪಾರಿಸಾರಿಕ ಕಾಳಜಿಯ ಬಗೆಗೆ ಪ್ರಶ್ನೆ ಮಾಡುವ ಅಗತ್ಯವೇ ಇಲ್ಲ. ಅದಕ್ಕಾಗಿಯೇ ಗೋ ಆಧಾರಿತ ಪುರೋಗತಿಯನ್ನು ‘ಸುಸ್ಥಿರ ಅಭಿವೃದ್ಧಿಯ ಮಾದರಿ’ಎಂದೂ ಹೇಳುವುದುಂಟು. ಅದೆಲ್ಲದರ ಹೊರತಾಗಿಯೂ ಗೋ ಕೇಂದ್ರಿತ ನಾಗರಿಕತೆ […]

    continue reading →
     
  • ಆರನೆಯ ಇಂದ್ರಿಯ

    ಆರನೆಯ ಇಂದ್ರಿಯ

    ಗೋವಿನ ಆರನೆಯ ಇಂದ್ರಿಯವೂ ಚುರುಕು ಹಸುಗಳ ಆರನೆಯ ಇಂದ್ರಿಯ ಬಹಳ ಚುರುಕು. ಇದನ್ನೇ ಸಮರ್ಥಿಸಿಕೊಂಡು ಪುರಾಣದಲ್ಲೊಂದು ಕಥೆ. ಅಲ್ಲಿ ಗೋವಿಗೆ ಈಗಿರುವ ಎಲ್ಲ ಗುಣಸಂಪನ್ನತೆಗಳ ಒಟ್ಟಿಗೆ ಮಾತೂ ಬರುತ್ತಿತ್ತು. ಒಮ್ಮೆ ತನ್ನ ಯಜಮಾನನಿಗೆ ಆಗಲಿರುವ ಅವಗಢವನ್ನು ತಿಳಿದೇಟಿಗೇ ಹೇಳಿತಂತೆ. ಅದರಿಂದ ಆ […]

    continue reading →
     
  • ವೈಶಿಷ್ಟ್ಯ

    ವೈಶಿಷ್ಟ್ಯ

    ಗೋವಿನ ಲಕ್ಷ ಲಕ್ಷಣಗಳು ಭಾರತೀಯ ಗೋತಳಿ  ಮೇಲ್ಮೇಲಿನ ಲಕ್ಷಣ : ಬಾಸ್ ಗುಂಪಿನ ಇಂಡಿಕಸ್ ಪ್ರಭೇದಕ್ಕೆ ಸೇರಿದ್ದು ನಮ್ಮ ಗೋವು. ಉನ್ನತವಾದ ಭುಜ, ಕುತ್ತಿಗೆಯ ಭಾಗದಲ್ಲಿ ಮಾಲೆಯಂತೆ ಜೋಲಾಡುವ ಗಂಗೆದೊಗಲು, ಬೆನ್ನಿನ ಮೇಲೆ ಸುರುಳಿಯಾಕಾರದಲ್ಲಿರುವ ಸೂರ್ಯಕೇತು ನಾಡಿ ಛಕ್ಕನೆ ಗುರುತಿಸಬಹುದಾದ ವಿಶೇಷತೆಗಳು. ಸೂರ್ಯಕೇತು ನಾಡಿ […]

    continue reading →
     
  • ಪರಿಚಯ

    ಪರಿಚಯ

    ಗೋವು ಒಂದು ಆಪ್ತ ಪರಿಚಯ ಹಸು ’ಗೋವು’ ಶಬ್ದ ಕೇಳಿದೊಡನೆಯೇ ಹಳೆಯ ಸವಿ ನೆನಪುಗಳು ಮನಸ್ಸನ್ನು ಅಮರಿಕೊಳ್ಳುತ್ತವೆ. ಮನೆಯ ಪಕ್ಕದಲ್ಲಿರುತ್ತಿದ್ದ ಕೊಟ್ಟಿಗೆ. ಮುಂಜಾವಿನ ಚುಮುಚುಮು ಬೆಳಗು ಬಿಚ್ಚಿಕೊಳ್ಳುತ್ತಿದ್ದುದು ಈ ಕೊಟ್ಟಿಗೆಯೊಳಗಿಂದ. ಮನೆಯ ಮನಗಳನ್ನು ಅರಳಿಸಲು ಹಾಲಿಗಾಗಿ ಅಮ್ಮಂದಿರು ಕೈಯಲ್ಲಿ ತಂಬಿಗೆ ಹಿಡಿದು ಅತ್ತ […]

    continue reading →